ಜೀವನದ ಜೋಕಾಲಿಯಲಿ ಜೀಕುತ್ತಾ ... ನೋವು ನಲಿವುಗಳ ಎಣಿಸುತ್ತಾ
ಕಲಿತ ಪಾಠಗಳೇಷ್ಟೂ .... ಕಂಡ ಕನಸುಗಳೇಷ್ಟೋ....
ತೀರವಿರದ ಬದುಕಿಗೆ ತುಡಿಯುತಿದೆ ಮನ
ನನ್ನ ತನ್ನವರು ಎನ್ನುತ ಸಾಗುತಿಹೆ ಬದುಕು
ನಾಳೆಗಳಿಗೆ ನಾನಾ ವಿಧವಾದ ಬಣ್ಣ ಹಚ್ಚುತಿದೆ ....
ಯಾರಿವನು, ಯಾಕಿಲ್ಲಿ ಬಂದಿಹನು, ಎನಿವನ ಉದ್ದೇಶ
ಸ್ವಾರ್ಥಿಯೆನ್ನಲೇ ..... ಆಸೆಬುರುಕನೆನ್ನಲೇ..... ತೋಲಲಾಟದಲ್ಲಿಹೆನು
ಪ್ರತಿ ದಿನವು ಕನಸು ಕಟ್ಟಿ, ನೀರ ಹಾಕಿ ಪೋಷಿಸುವ
ಕಾಣದ ನಾಳೆಗಳಿಗೆ ರೆಕ್ಕೆ ಹಚ್ಚುವ
ಸಂಬಂಧಗಳ ಬಂಧನದಲ್ಲಿ ಬಂಧಿಯಾಗಿ ಏಕಾಂತವ ಹುಡುಕುವ
ಕಣ್ಣ ಕಟ್ಟಿ ನೀರ ಬಿಟ್ಟ ಮಸ್ತ್ಯದಂತಾಗಿದೆ ಈ ಬದುಕು
ಯೋಚಿಸಿದಾಗ ಹೊಳೆಯಿತು ಕಟ್ಟ ಕಡೆಯ ಪ್ರಶ್ನೆ
ಪರಿಪೂರ್ಣತೆಯೇ ಜೀವನವದ ಸ್ವ್ಥಾರ್ಥಕತೆಯ ಮೂಲ ಉದ್ದೇಶ
ಕೂಡಿ ಬಾಳೋಣ .... ನಕ್ಕು ನಲಿಯೋಣ... ಬದುಕು ಬಲು ಸುಂದರ
ಯೋಚಿಸಿದಷ್ಟು ಗಂಭೀರ... ಪ್ರೀತಿ ಇರಲಿ ನಿರಂತರ
ಹರಿಯಲಿ ಸ್ನೇಹ ಸೌಹಾರ್ದತೆಯ ಸರೋವರ
ಜೀವನವಾಗಲಿ ಕಾಮನ ಬಿಲ್ಲಿನ ಆಕಾರ
#ಹ್ಯಾಪಿಲೈಫ್ #ಹ್ಯಾಪಿ